ಭಾರತಕ್ಕೊಂದು ಸುಭದ್ರ ಸಂವಿಧಾನವನ್ನು ನೀಡಿದ ಮಹಾನ ವ್ಯಕ್ತಿ. ಇಂದಿಗೂ ನಾವದನ್ನು ಪಾಲಿಸುತ್ತಾ ಅಂಬೇಡ್ಕರ್ ಅವರನ್ನ ಮತ್ತೆ ಮತ್ತೆ ಸ್ಮರಿಸುತ್ತಿದ್ದೇವೆ.
ಬಾಬಾಸಾಹೇಬ್ ಎಂದೇ ಜನಪ್ರಿಯರಾಗಿರುವ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು 'ಭಾರತದ ಸಂವಿಧಾನ'ವನ್ನು ರಚಿಸಿ, ಭಾರತಕ್ಕೆ ಅತೀ ದೊಡ್ಡ ಕೊಡುಗೆಯನ್ನೇ ನೀಡಿದ ಪ್ರಸಿದ್ಧ ನಾಯಕರು. ಎಲ್ಲರೂ ಭಾರತ ಸಂವಿಧಾನವನ್ನು ಪಾಲಿಸಿ ಎನ್ನುತ್ತ. ಸಮಸ್ತ ಜನತೆಗೆ ಡಾ. ಬಿ. ಆರ್ ಅಂಬೇಡ್ಕರ್ ಅವರ 131 ನೇ ಜಯಂತೋತ್ಸವ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿಯ ಶುಭಾಶಯಗಳು....
ಶುಭಕೋರುವವರು: ಶಿವಣ್ಣ ಪೂಜಾರ, ಸಾಮಾಜಿಕ ಹೋರಾಟಗಾರರು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/04/2022 10:03 pm