ನಿಮ್ಮ ಸುತ್ತಲಿನ ಕತ್ತಲು ಬೆಳಕಾಗಲಿ. ಈ ಯುಗಾದಿ ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ ತರಲಿ.
ನಿಮ್ಮೆಲ್ಲರ ಸಾಧನೆಯ ಸುಂದರ ಕನಸುಗಳನ್ನು ಈಡೇರಿಸಿಕೊಳ್ಳಲು ಬೇಕಾದ ಅಪಾರ ಶಕ್ತಿ ಮತ್ತು ಮನೋಬಲವನ್ನು ಈ ಹೊಸ ವರ್ಷದಲ್ಲಿ ದೇವರು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ. ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ ಎನ್ನುತ್ತ ಸಮಸ್ತ ಹುಬ್ಬಳ್ಳಿ ಧಾರವಾಡ ಜನತೆಗೆ ಹಾಗೂ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
ಶುಭ ಹಾರೈಸುವವರು:- ಶೋಭಾ ಕೆ. ಪಾಲವೈ, ಹುಬ್ಬಳ್ಳಿ-ಧಾರವಾಡ ಜೆಡಿಎಸ್ ಜಿಲ್ಲಾಧ್ಯಕ್ಷರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 09:52 am