ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ.ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ.
ಕನ್ನಡನಾಡಿನ ಜನತೆಗೆ ಕುಂದಗೋಳದ ಮಹಾ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಯುಗಾದಿ ಹಬ್ಬದ ಸಂಭ್ರಮದ ವಾತಾವರಣ ಅನ್ನದಾತನ ಕುಲಕ್ಕೆ ಏಳ್ಗೆ ದಯಪಾಲಿಸಿ ಎಲ್ಲೆಡೆ ಹರ್ಷೋದ್ಗಾರದ ಧ್ವನಿ ರಾರಾಜಿಸಲಿ.
ಸಕಲ ಜೀವರಾಶಿಗಳಿಗೆ ಚಾಂದ್ರಮಾನ ಯುಗಾದಿ ಹಬ್ಬ ಸುಖ, ಸಂತೋಷ, ಸಮೃದ್ಧಿಯ ಬೆಳಕನ್ನು ನೀಡಿ ಹರಸಲಿ, ರೈತಾಪಿ ಬದುಕಿನ ಏಳ್ಗೆಯಾಗಲಿ ಅನ್ನದಾತನ ಮನೆಯಲ್ಲಿ ಸಂಭ್ರಮ ಮನೆ ಮಾಡಲಿ.
ಎಲ್ಲರಿಗೂ ಮತ್ತೊಮ್ಮೆ ಮಗದೊಮ್ಮೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು.
ಶುಭ ಕೋರುವವರು : ಶ್ರೀ ಪ್ರಕಾಶ್ ಕೋಕಾಟೆ, ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಕುಂದಗೋಳ
ಹಾಗೂ
ಶ್ರೀ ಹಣುಮಂತಪ್ಪ ರಣತೂರ, ಉಪಾಧ್ಯಕ್ಷರು ಪಟ್ಟಣ ಪಂಚಾಯಿತಿ ಕುಂದಗೋಳ
Kshetra Samachara
02/04/2022 09:44 am