ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಮೇಶ್ ಕೊಪ್ಪದರವರಿಂದ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು

ಕನ್ನಡನಾಡಿನ ಜನತೆಗೆ, ಕುಂದಗೋಳ ಮತಕ್ಷೇತ್ರದ ಮಾತೃ ಹೃದಯಿ ಮಹಾ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಯುಗಾದಿ ಹಬ್ಬದ ಪರ್ವ ಸರ್ವರ ಬಾಳಲ್ಲೂ ಬೆಳದಿಂಗಳ ಬೆಳಕನ್ನು ಚೆಲ್ಲಲ್ಲಿ. ಜಗತ್ತಿನ ಅಂಧಕಾರ ಅಳೆದು ದೂರಾಗಲಿ, ಮಾನವ ಕುಲಕ್ಕೆ ಏಳ್ಗೆ ಅಭಿವೃದ್ಧಿ, ಸಿರಿತನ ಬರಲಿ, ಸಕಲ ಜೀವರಾಶಿಗಳಿಗೆ ಸುಖ ಸಮೃದ್ಧಿ ಪ್ರಾಪ್ತಿಯಾಗಲಿ.

ಋತು ಸವಂತ್ಸರ ಬದಲಾದ ಚಾಂದ್ರಮಾನ ಯುಗಾದಿ ಹಬ್ಬದ ಸೊಬಗು ಅನ್ನದಾತನ ಮನೆಯ ಅಂಗಳದಲ್ಲಿ ರಾರಾಜಿಸಲಿ. ರೈತ ಸಮುದಾಯಕ್ಕೆ ಶುಭ ಸಮಯ ಆರಂಭವಾಗಲಿ ಮಣ್ಣಿನ ಮಕ್ಕಳ ಮುಖದಲ್ಲಿ ಆನಂದ ಕಳೆ ಹೊರಹೊಮ್ಮಲಿ.

ಮತ್ತೊಮ್ಮೆ ಸರ್ವರಿಗೂ ಹಿಂದೂ ವರ್ಷ ಯುಗಾದಿ ಹಬ್ಬದ ಸವಿ ಶುಭಾಶಯಗಳು. ಈ ಯುಗಾದಿ ಹಬ್ಬ ಸಡಗರ ಮನೆ ಮನೆಯಲ್ಲೂ ಸಂತಸದ ಚಿಲುಮೆ ಬೆಳಗಿಸಲಿ.

ಶುಭ ಕೋರುವವರು: ಶ್ರೀ ರಮೇಶ್ ಕೊಪ್ಪದ, ಪ್ರಭಾವಿ ಮುಖಂಡರು ಕುಂದಗೋಳ ವಿಧಾನಸಭಾ ಕ್ಷೇತ್ರ ಹಾಗೂ ಸಾಮಾಜ ಸೇವಕರು ಉದ್ಯಮಿಗಳು

Edited By : Vijay Kumar
Kshetra Samachara

Kshetra Samachara

02/04/2022 09:32 am

Cinque Terre

9.1 K

Cinque Terre

0

ಸಂಬಂಧಿತ ಸುದ್ದಿ