ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಹೊಸ ವರುಷ ಅಡಿ ಇಡುವ ದಿನ, ತುಂಬುತ್ತಿದೆ ನವೋಲ್ಲಾಸ ನವ ಚೇತನ, ಬೆಲ್ಲದ ಸವಿಯ ತೋರುವ ಮನ, ಬೇವನ್ನೂ ಬೆಲ್ಲವಾಗಿ ಸ್ವೀಕರಿಸುವ ಜೀವನ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಕನ್ನಡ ನಾಡಿನ ಸಮಸ್ತ ಜನತೆಗೆ ಹಾಗೂ ಕುಂದಗೋಳದ ಮಹಾ ಜನತೆಗೆ ಬೇವು ಬೆಲ್ಲದ ಸಿಹಿಯ ಹಬ್ಬ ಯುಗಾದಿಯ ಸಂಭ್ರಮದ ಸವಿ ಶುಭಾಶಯಗಳು.

ಈ ಯುಗಾದಿ ಹಬ್ಬ ಸಂಭ್ರಮದಲ್ಲಿ ನಾವು ನೀವೆಲ್ಲರೂ ಕಂಡ ಕನಸುಗಳನ್ನೆಲ್ಲಾ ಹೊಸ ವರ್ಷದ ಬೆಳಕಿನ ಸಿಂಚನದಲ್ಲಿ ಚಿಗುರಿ ಸಮೃದ್ಧವಾಗಿ ಬೆಳೆದು ನನಸಾಗಲಿ. ರೈತಾಪಿ ಕುಲಕ್ಕೆ ಯುಗಾದಿ ಹಬ್ಬದ ಸಂಭ್ರಮವೂ ಉತ್ತಮ ಮಳೆ,ಬೆಳೆ ನೀಡಿ ಭೂತಾಯಿ ಮಡಿಲು ಹಸಿರು ಹೊದಿಕೆಯಿಂದ ಕಂಗೋಳಿಸಲಿ. ಜಗತ್ತಿನ ಏಳ್ಗೆ ಉನ್ನತವಾಗಲಿ.

ಸರ್ವರಿಗೂ ಮತ್ತೊಮ್ಮೆ ಮಗದೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭಾಶಯ ಕೋರುವವರು: ಶ್ರೀ ಸುರೇಶ್ ಗಂಗಾಯಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಕುಂದಗೋಳ.

Edited By :
Kshetra Samachara

Kshetra Samachara

02/04/2022 09:09 am

Cinque Terre

7.6 K

Cinque Terre

0

ಸಂಬಂಧಿತ ಸುದ್ದಿ