ಯುಗಾದಿ ಹಬ್ಬದ ಪರ್ವ ಸರ್ವರ ಬಾಳಲ್ಲೂ ಬೆಳದಿಂಗಳ ಬೆಳಕನ್ನು ಚೆಲ್ಲಲ್ಲಿ. ಜಗತ್ತಿನ ಅಂಧಕಾರ ಅಳೆದು ದೂರಾಗಲಿ, ಮಾನವ ಕುಲಕ್ಕೆ ಏಳ್ಗೆ ಅಭಿವೃದ್ಧಿ, ಸಿರಿತನ ಬರಲಿ, ಸಕಲ ಜೀವರಾಶಿಗಳಿಗೆ ಸುಖ ಸಮೃದ್ಧಿ ಪ್ರಾಪ್ತಿಯಾಗಲಿ. ಋತು ಸಂವತ್ಸರ ಬದಲಾದ ಚಾಂದ್ರಮಾನ ಯುಗಾದಿ ಹಬ್ಬದ ಸೊಬಗು ಅನ್ನದಾತನ ಮನೆಯ ಅಂಗಳದಲ್ಲಿ ರಾರಾಜಿಸಲಿ. ರೈತ ಸಮುದಾಯಕ್ಕೆ ಶುಭ ಸಮಯ ಆರಂಭವಾಗಲಿ ಮಣ್ಣಿನ ಮಕ್ಕಳ ಮುಖದಲ್ಲಿ ಆನಂದ ಕಳೆ ಹೊರಹೊಮ್ಮಲಿ.
ನಿಮ್ಮೆಲ್ಲರ ಬಾಳಿನಲ್ಲಿ ಕಹಿಯ ನೆನಪು ಕಳೆದು ಸಿಹಿಯ ನೆನಪು ಮರಕಳಿಸುವಂತೆ ಮಾಡಲಿ. ಸೃಷ್ಟಿಯ ಸೊಬಗು ಚಿಗುರುವ ದಿನ, ಸೂರ್ಯಕಿರಣದ ಮೊದಲ ದಿನ, ಹಸಿರೆಲೆಗಳು ಸೂರ್ಯಕಾಂತಿ ಚೆಲ್ಲುವ ದಿನ, ಹಿಂದೂ ವರ್ಷ ಆರಂಭದ ಈ ಸುದಿನ ನಿಮ್ಮೆಲ್ಲರ ಬದುಕನ್ನು ಹಸನಾಗಿಸಲಿ. ಸಮಸ್ಯೆಗಳೆಲ್ಲ ದೂರ ಸರಿದು ಅಭಿವೃದ್ಧಿಯ ಪರ್ವ ಹರೆಯಲಿ ಮತ್ತೊಮ್ಮೆ ತಮ್ಮೆಲ್ಲರಿಗೂ ಶುಭಾಶಯಗಳು.
ಶುಭಾಶಯ ಕೋರುವವರು: ಸಂಜಯ ಘಾಟಗೆ, ಉಪಾಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ
Kshetra Samachara
02/04/2022 09:08 am