27 ವರ್ಷದಿಂದ ಶಾಸಕರಾಗಿ,ಸಚಿವರಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ವಿಶೇಷವಾಗಿ ಕ್ಷೇತ್ರದ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ ಸ್ನೇಹ,ಸಜ್ಜನಿಕೆ ಹಾಗೂ ಸಮರ್ಪಣಾ ಭಾವದ ನಮ್ಮ ನೆಚ್ಚಿನ ಧೀಮಂತ ನಾಯಕರಾದ
ಮಾನ್ಯ ಶ್ರೀ ಜಗದೀಶ್ ಶೆಟ್ಟರ
ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರು
ಇವರಿಗೆ
ಜನುಮ ದಿನದ ಶುಭಾಶಯಗಳು
ಜಗದೀಶ್ ಶೆಟ್ಟರ ಅಭಿಮಾನಿಗಳ ಸಂಘ (ರಿ) ಹುಬ್ಬಳ್ಳಿ
Kshetra Samachara
17/12/2021 09:13 am