ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ಮತ್ತು ಕರುನಾಡಿನ ಜನತೆಗೆ ಪಟಾಕಿ ವ್ಯಾಪಾರಸ್ಥರ ಮತ್ತು ಮಲಪ್ರಭಾ ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ ವತಿಯಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಕಷ್ಟಗಳು ಕರಗಲಿ, ಖುಷಿಯ ಬೆಳಕು ಮನೆ ತುಂಬಲಿ. ನೋವು ದೂರವಾಗಲಿ, ನೆಮ್ಮದಿ ನೆಲೆಗೊಳ್ಳಲಿ. ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು, ಹೊಸ ಚೈತನ್ಯ, ಹೊಸ ಭರವಸೆ, ಹೊಸ ಉಲ್ಲಾಸ ತರಲಿ. ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಶಾಶ್ವತವಾದ ಖುಷಿ ನೆಲೆಗೊಳ್ಳಲಿ. ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ. ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮಲ್ಲಿ ಅತೀ ಕಡಿಮೆ ದರದಲ್ಲಿ ಪಟಾಕಿ ದೊರೆಯುತ್ತವೆ.

ಹಬ್ಬದ ಶುಭಕೋರುವವರು : ನವಲಗುಂದ ಪಟಾಕಿ ವ್ಯಾಪಾರಸ್ಥರು ಮತ್ತು ಮಲಪ್ರಭಾ ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ

Edited By : Nagesh Gaonkar
Kshetra Samachara

Kshetra Samachara

04/11/2021 05:19 pm

Cinque Terre

15.17 K

Cinque Terre

0

ಸಂಬಂಧಿತ ಸುದ್ದಿ