ಇದು ಬೆಳಕಿನ ಹಬ್ಬ. ಬೆಳಕೆಂದರೆ ಜ್ಞಾನ, ದೈವ, ಅರಿವು. ಬೆಳಕು ಇಲ್ಲದೆ ಬದುಕೇ ಇಲ್ಲ. ಅದೇ ಈ ದೀಪಾವಳಿಯ ಸಾರ. ನಿಮ್ಮ ಕಷ್ಟಗಳು ಕರಗಲಿ, ಖುಷಿಯ ಬೆಳಕು ಮನೆ ತುಂಬಲಿ, ನೋವು ದೂರವಾಗಲಿ, ನೆಮ್ಮದಿ ನೆಲೆಗೊಳ್ಳಲಿ. ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು, ಹೊಸ ಚೈತನ್ಯ, ಹೊಸ ಭರವಸೆ, ಹೊಸ ಉಲ್ಲಾಸ ತರಲಿ ಎನ್ನುತ್ತ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವವರು: ಶ್ರೀ ಎಸ್. ಎಸ್ ಶಂಕರಣ್ಣ, ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕರು ಮತ್ತು ಅಧ್ಯಕ್ಷರು
Kshetra Samachara
04/11/2021 11:24 am