ಮಹಾಲಕ್ಷ್ಮಿ ನಿಮ್ಮೆಲ್ಲರ ಕಷ್ಟಗಳನ್ನು ದೂರ ಮಾಡಿ ಮನೆಯಲ್ಲಿ ಸಮೃದ್ಧಿ ನೆಲೆಸುವಂತೆ ಮಾಡಲಿ. ಅಂಧಕಾರದ ಕತ್ತಲೆ ಕಳೆದು ಎಲ್ಲರ ಬಾಳಿನಲ್ಲಿ ದೀಪಗಳ ಹಬ್ಬ ದೀಪಾವಳಿ ಅರ್ಥಪೂರ್ಣವಾಗಿ ಆಚರಿಸುವಂತಾಗಲಿ.
ನನ್ನ ಎಲ್ಲ ಆತ್ಮೀಯ ಜನತೆಯ ಬಾಳಿನ ಹೊರ ಹೊಮ್ಮಲಿ ಸಂತೋಷದ ಹೊನಲು. ಕಷ್ಟಗಳೆಲ್ಲ ಕಳೆದು ಸಂತೋಷದ ಹೊಳೆ ಹರಿಯಲಿ. ಅಜ್ಞಾನ ಹಾಗೂ ಅಂಧಕಾರದ ಬದುಕಿನಿಂದ ನಿಮ್ಮೆಲ್ಲರಿಗೂ ಮುಕ್ತಿ ದೊರೆಯಲಿ. ದೀಪಾವಳಿ ಹಬ್ಬದ ನಿಮ್ಮ ಜೀವನದಲ್ಲಿ ಹೊಸ ಸಂಚಲನ ಸೃಷ್ಟಿಸಲಿ. ಮನುಕುಲಕ್ಕೆ ಮಾರಕವಾದ ಕೊರೊನಾದಂತಹ ಮಹಾಮಾರಿ ತೊಲಗಿ ಎಲ್ಲರ ಆರೋಗ್ಯ ಹಾಗೂ ಐಶ್ವರ್ಯ ವೃದ್ಧಿಸಲಿ. ಎಲ್ಲರ ಬದುಕು ಹಸನಾಗಿರಲಿ.
ನಿಮ್ಮೆಲ್ಲರ ಕಾರ್ಯಗಳು ದೇವರ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಲಿ. ಬದುಕಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ದೀಪದ ಸಾಕ್ಷಾತ್ಕಾರದ ಬೆಳಕಿನಿಂದ ನಿಮ್ಮೆಲ್ಲರ ಬದುಕು ಉಜ್ವಲವಾಗಿ ಬೆಳಗಲಿ. ಇಷ್ಟು ದಿನ ಅನುಭವಿಸಿದ ಕಷ್ಟಗಳು ಕಣ್ಮರೆಯಾಗಲಿ.
ಶುಭಾಶಯ ಕೋರುವವರು: ಶ್ರೀಮತಿ ಸೀಮಾ ಸಿದ್ದು ಮೊಗಲಿಶೆಟ್ಟರ, 39ನೇ ವಾರ್ಡಿನ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಮುಖಂಡರು, ಹುಬ್ಬಳ್ಳಿ.
Kshetra Samachara
04/11/2021 10:25 am