ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಹೃದಯಿ ಕನ್ನಡಿಗರಿಗೆ ಅರವಿಂದಪ್ಪ ಕಟಗಿ ಅವರಿಂದ ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು

ಸಮಸ್ತ ಸಹೃದಯಿ ಕನ್ನಡಿಗರಿಗೆ ಹಾಗೂ ಕುಂದಗೋಳ ಮತಕ್ಷೇತ್ರದ ಮಹಾಜನತೆಗೆ ದೀಪಗಳ ಕಲರವ, ಬೆಳಕಿನ ಸಂಭ್ರಮದ ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ದೀಪಾವಳಿ ಹಬ್ಬವು ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಚೈತನ್ಯದ ಆಶಾಕಿರಣದ ಬೆಳಕನ್ನು ಮೂಡಿಸಲಿ. ಜಗತ್ತಿನೆಲ್ಲೆಡೆ ಕೊರೊನಾ ಮಹಾಮಾರಿ ತಲ್ಲಣ ಗೊಳಿಸಿದರೂ ಸಹ ಆತ್ಮಸ್ಥೈರ್ಯದಿಂದ ವಿಶ್ವದೆಲ್ಲೆಡೆ ಕತ್ತಲೆಯನ್ನು ಕಳೆದು ಹೊಸ ದೃಷ್ಟಿಕೋನದ ದಿವ್ಯ ಜ್ಯೋತಿಯನ್ನು ಬೆಳಗಿಸಲಿ, ಮಾನವ ಕುಲಕ್ಕೆ ಏಳಿಗೆಯ ಸದಭಿರುಚಿಯ ಸವಿಯನ್ನು ನೀಡಲಿ.

ಬೆಳಕಿನ ನಡುವೆ ಆ ತಾಯಿ ಲಕ್ಷ್ಮೀದೇವಿಯ ಪೂಜೆ ಸಾಕಾರಗೊಂಡು, ಸರ್ವರ ಇಷ್ಟಾರ್ಥ ಸಾಕಾರವಾಗಿ ದೀಪದ ಹಬ್ಬದ ಸಂಭ್ರಮವೂ ಎಲ್ಲೆಡೆ ಪ್ರಕರಜ್ಯೋತಿಯಾಗಿ ಆನಂದದಿ ಬೆಳಗಲಿ. ಸರ್ವರಿಗೂ ಮತ್ತೊಮ್ಮೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭ ಕೋರುವವರು: ಶ್ರೀ ಅರವಿಂದಪ್ಪ ಕಟಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹರಭಟ್ಟ ಶಿಕ್ಷಣ ಸಮಿತಿ, ಕೃಷಿಕ ಸಮಾಜದ ಅಧ್ಯಕ್ಷರು ಮುಂಬರುವ ವಿಧಾನ ಪರಿಷತ್ ಚುನಾವಣಾ ಆಕಾಂಕ್ಷಿಗಳು, ಕಾಂಗ್ರೆಸ್ ಮುಖಂಡರು

Edited By : Vijay Kumar
Kshetra Samachara

Kshetra Samachara

04/11/2021 09:53 am

Cinque Terre

5.83 K

Cinque Terre

0

ಸಂಬಂಧಿತ ಸುದ್ದಿ