ಸಮಸ್ತ ಕರ್ನಾಟಕದ ಜನತೆಗೆ ಹಾಗೂ ಕುಂದಗೋಳ ಕ್ಷೇತ್ರದ ಮಹಾಜನತೆಗೆ ಮತ್ತು ಶ್ರೀ ಶಂಕರ್ ವಿಜಯ ಸಾ ಮಿಲ್‌ನ ಸಹೃದಯಿ ಅಚ್ಚು ಮೆಚ್ಚಿನ ಗ್ರಾಹಕರಿಗೆ ಬೆಳಕಿನ ಸಂಭ್ರಮದ ದೀಪಾವಳಿ ಹಬ್ಬದ ಶುಭಾಶಯಗಳು.
ಈ ದೀಪದ ಹಬ್ಬ ದೀಪಾವಳಿ ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಸಂತಸದ ಚಿಲುಮೆಯನ್ನು ಹೊಮ್ಮಿಸಲಿ. ಪ್ರತಿಯೊಬ್ಬರ ಬಾಳಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ಸಾಕ್ಷಾತ್ಕಾರದ ದಿವ್ಯ ಜ್ಯೋತಿಯನ್ನು ಬೆಳಗಿಸಲಿ. ಶ್ರೀ ಶಂಕರ್ ವಿಜಯ ಸಾ ಮಿಲ್ ಗ್ರಾಹಕರ ಬಾಳು ಬಂಗಾರವಾಗಲಿ.
ಈ ಹಬ್ಬದ ಸಂಭ್ರಮದ ದಿನ ಆ ತಾಯಿ ಲಕ್ಷ್ಮೀದೇವಿ ಸದಾಕಾಲ ಸರ್ವರಿಗೂ ಸಕಲೈಶ್ವರ್ಯ ನೀಡಿ, ಶಾಂತಿ, ಸಮೃದ್ಧಿ, ಸಂತಸವನ್ನು ನಮ್ಮ ಮನೆ ಮನಗಳಲ್ಲಿ ನೆಲೆಸುವಂತೆ ಮಾಡಲಿ. ದೀಪಗಳ ಬೆಳಕಿನಲ್ಲಿ ಸಕಲ ಜೀವರಾಶಿಗಳ ಬದುಕಿನ ಪಯಣ ಚೆನ್ನಾಗಿರಲಿ. ಕೊರೊನಾ ಮಹಾಮಾರಿ ಮತ್ತೆಂದೂ ಬಾರದಿರಲಿ.
ಮತ್ತೊಮ್ಮೆ ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವವರು: ಶ್ರೀ ಶಂಕರ್ ವಿಜಯ ಸಾ ಮಿಲ್ ನೆಚ್ಚಿನ ಸಹೋದರ ಮಾಲೀಕರು, ಹಾಗೂ ಬಂಧು ಬಾಂಧವರು.
Kshetra Samachara
04/11/2021 09:04 am