ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಪಂ ಸದಸ್ಯ ದಿಲೀಪ್ ಕಲಾಲ ಅವರಿಂದ ಮುಖ್ಯಮಂತ್ರಿಗಳಿಗೆ ಶುಭಾಶಯ

ರಾಜ್ಯ ಬಿಜೆಪಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೆಮ್ಮೆಯ ಧೀಮಂತ ನಾಯಕ ಅಭಿವೃದ್ಧಿ ಪಥದ ಹರಿಕಾರ ಶ್ರೀಯುತ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು

ನಿಮ್ಮ ಜಾಣ್ಮೆಯ ನಡೆ, ಪ್ರಾಮಾಣಿಕ ಆಡಳಿತ, ಅಭಿವೃದ್ಧಿ ಪರ್ವದ ಫಲವೇ ಇಂದು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವಂತೆ ಮಾಡಿದೆ ರಾಜ್ಯ ಬಿಜೆಪಿಯ ಮುಂಚೂಣಿಯಾಗಿ ಗುರುತಿಸಿಕೊಂಡು ಸಧ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ನೀವೂ ಹಲವಾರು ಯುವ ರಾಜಕೀಯ ನಾಯಕರಿಗೆ ಸ್ಪೂರ್ತಿಯ ಚಿಲುಮೆ.

ಸದಾ ಅಭಿವೃದ್ಧಿಯನ್ನೇ ಜಪಿಸುವ ಬಯಸುವ ನೀವೂಗಳು ನಿಮ್ಮೂರು ಕುಂದಗೋಳ ಮತಕ್ಷೇತ್ರದ ಜನತೆಗೆ ಹೊಸ ಅಭಿವೃದ್ಧಿ ಪರ್ವ ಹೊಸ ಹೊಸ ಯೋಜನೆ ನೀಡಿರಿ ಎಂದು ಹಾರೈಸುತ್ತೇವೆ.

ಶುಭ ಕೋರುವವರು : ಶ್ರೀ ದಿಲೀಪ್ ಕಲಾಲ

ಪಟ್ಟಣ ಪಂಚಾಯಿತಿ ಸದಸ್ಯರು

ಯುವ ನಾಯಕರು

ಕುಂದಗೋಳ

Edited By : Manjunath H D
Kshetra Samachara

Kshetra Samachara

28/07/2021 02:42 pm

Cinque Terre

8.51 K

Cinque Terre

0

ಸಂಬಂಧಿತ ಸುದ್ದಿ