ರಾಜ್ಯ ರಾಜಕೀಯ ಏಳ್ಗೆ ಬಿಜೆಪಿ ಪಕ್ಷದ ಅಭಿವೃದ್ಧಿ ಪಥದಲ್ಲಿ ತಮ್ಮ ಕೊಡುಗೆ ಅತ್ಯಮೂಲ್ಯ
ದೇವರು ಆಯುಷ್ಯ ಆರೋಗ್ಯದ ಜೊತೆ ಬಿಜೆಪಿ ಪಕ್ಷವನ್ನು ಬಲ ಪಡಿಸುವ ನಿಮ್ಮ ಹುಮ್ಮಸ್ಸನ್ನು ನೂರ್ಮಡಿಯಾಗಿಸಿ ಯುವಕರಿಗೆ ಮಾದರಿ ಮಾಡಲಿ
ನಿಮ್ಮ ಸ್ನೇಹ ಒಡನಾಟ ಪಕ್ಷ ಸಂಘಟನೆ ಛಲ ಹೊಸ ಭಾಷ್ಯ ಬರೆಯಲಿ
ಜನ್ಮ ದಿನದ ಶುಭಾಶಯ ಕೋರುವವರು : ಶ್ರೀ ಈಶ್ವರಪ್ಪ ಗಂಗಾಯಿ
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಕುಂದಗೋಳ
Kshetra Samachara
17/02/2021 10:48 am