ಜನಮೆಚ್ಚಿದ ನಾಯಕರು, ಅಭಿವೃದ್ಧಿ ಹರಿಕಾರರು, ಶಿಕ್ಷಣ ಪ್ರೇಮಿ, ಯುವಕರ ಕಣ್ಮಣಿ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ವಿಜೇತರಾದ ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು
ಶುಭಾಶಯ ಕೋರುವವರು:
ಶ್ರೀ ಅಮೃತ ಅಯ್ಯಪ್ಪ ದೇಸಾಯಿ, ಮಾನ್ಯ ಶಾಸಕರು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ-71
Kshetra Samachara
27/11/2020 12:54 pm