ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುವ ಬಜೆಟ್ ಸ್ವಾಗತಾರ್ಹ:ಉಮೇಶ ಗಡ್ಡದ

ಹುಬ್ಬಳ್ಳಿ; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿದ್ದು,ಸಂಪೂರ್ಣವಾಗಿ ಈ ಬಾರಿಯ ಬಜೆಟ್‌ ಸಮತೋಲನದ ಬಜೆಟ್ ಆಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯರಾದ ಉಮೇಶ ಗಡ್ಡದ ಹೇಳಿದರು.

ನಗರದಲ್ಲಿಂದು ಬಜೆಟ್ ವೇಳೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಜೆಟ್ ಉತ್ತಮವಾಗಿದ್ದು,ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಶೈಕ್ಷಣಿಕ ಕ್ರಾಂತಿಯನ್ನು ಮಾಡಲು ಈ ಬಜೆಟ್ ಪೂರಕವಾಗಿದೆ ಎಂದರು.

ಎನ್.ಜಿ.ಒ ಗಳ ಸಹಭಾಗಿತ್ವದಲ್ಲಿ ಐದು ಸಾವಿರಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿರುವುದು ಸ್ವಾಗತಾರ್ಹವಾಗಿದೆ.ಹಿರಿಯ ನಾಗರಿಕರಿಗೆ ಈ ಬಾರಿ ಸಿಹಿ ಸುದ್ದಿ ನೀಡಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

01/02/2021 02:43 pm

Cinque Terre

31.7 K

Cinque Terre

2

ಸಂಬಂಧಿತ ಸುದ್ದಿ