ಹುಬ್ಬಳ್ಳಿ- ಕೇಂದ್ರ ಮತ್ತು ರಾಜ್ಯ ಸರ್ಕಾರ ಸಿನಿಮಾ ಟಾಕೀಸ್ ಗಳನ್ನು ತೆರೆಯಲು ನಿನ್ನೆಯಿಂದ ಅನುಮತಿ ನೀಡಿದೆ ಆದರೆ, ಸಿನಿಮಾ ಅಸೋಸಿಯೇಷನ್ ಸಿನಿಮಾ ಮಂದಿರಗಳನ್ನ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ....
ಒಂದು ಸಾರಿ ಶೋ ಮುಗಿದ ಕೂಡಲೆ ಸ್ಯಾನಿಟೇಜರ್ ಮಾಡಬೇಕು, 50% ಮಾತ್ರ ಅವಕಾಶ ಕೊಟ್ಟಿರುವುದರಿಂದ ನಮಗೆ ತುಂಬಾ ಲಾಸ್ ಆಗುತ್ತದೆ. ಅದೇ ರೀತಿ ಸರ್ಕಾರ ಮಾತ್ರ ಟ್ಯಾಕ್ಸ್ ಹೆಚ್ಚಿಗೆ ಮಾಡಿದ್ದಾರೆ. ಮತ್ತೆ ಪಿಪಿಇ ಕಿಟ್ ನ್ನೆ ಧರಿಸಿ ನಿಲ್ಲಬೇಕು ಎಂದಿದ್ದಾರೆ. ಇದನ್ನು ನೋಡಿದರೆ ಜನ ಬರುವುದು ತುಂಬ ಸಂಶಯವಾಗಿದೆ. ಅದಕ್ಕಾ ಅಸೋಸಿಯೇಷನ್ ಸರ್ಕಾರದ ಜೊತೆ ಮೀಟಿಂಗ್ ಮಾಡಿ ನಿರ್ಧಾರ ಕೈಗೊಳ್ಳಲಿದೆ ಎಂದು ಸಿನಿಮಾ ಡಿಸ್ಟ್ರಿಬ್ಯೂಟ್ ಗೀರಿಶ ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಸಂಕಟವನ್ನು ಹಂಚಿಕೊಂಡಿದ್ದಾರೆ....
Kshetra Samachara
16/10/2020 07:20 pm