ಹುಬ್ಬಳ್ಳಿ: ಕಳೆದ ಏಳು ತಿಂಗಳಿಂದ ಬಂದ್ ಆಗಿದ್ದ ಥಿಯೇಟರ್ ಗಳನ್ನು, ಇಂದಿನಿಂದ ಪ್ರಾರಂಭ ಮಾಡಲು ಸರ್ಕಾರದಿಂದ ಅನುಮತಿ ಇದ್ದರು ಕೂಡಾ, ಸದ್ಯಕ್ಕೆ ಸಿನಿಮಾ ಥೇಟರ್ ಗಳನ್ನು ಅಸೋಸಿಯೇಷನ್ ಓಪನ್ ಮಾಡುವುದಿಲ್ಲ ಎಂದು ನಿರ್ಧಾರದ ಬಗ್ಗೆ ನಮ್ಮ ಸಿಬ್ಬಂದಿ ಈರಣ್ಣ ವಾಲಿಕಾರ ಚಿಟ್ ಚಾಟ್ ಮಾಡಿದ್ದಾರೆ ನೋಡಿ....
Kshetra Samachara
15/10/2020 06:41 pm