ಕಲಘಟಗಿ: ನರೇಂದ್ರ ಮೋದಿಯವರು ತಂದಿರುವ ಅಗ್ನಿಪತ್ ಯೋಜನೆಗೆ ಸಂಬಂಧಿಸಿದಂತೆ ಕಲಘಟಗಿ ತಾಲೂಕಿನ ಯುವಕ ಯುವತಿಯರಿಗೆ ವಿಧ್ಯಾಕಾಶಿ ಸಂಸ್ಥೆಯ ಸಹಯೋಗದಲ್ಲಿ ಉಚಿತ ಲಿಖಿತ ಪರೀಕ್ಷೆ ತರಬೇತಿ ನೀಡಲಾಗುತ್ತಿದೆ.
ಇಗಾಗಲೆ ಕಲಘಟಗಿ ತಾಲೂಕಿನ ಬಹಳಷ್ಟು ಯುವಕರು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ನಿಡಿದ್ದು ಅವರಿಗೆ ಲಿಖಿತ ಪರೀಕ್ಷೆಯ ತರಬೇತಿಯನ್ನು ಧಾರವಾಡದ ವಿದ್ಯಾಕಾಶಿ ಸಂಸ್ಥೆ ಹಾಗೂ ಶಂಕರ ಹುದ್ದಾರ ಗೆಳೆಯರ ಬಳಗದ ವತಿಯಿಂದ ಉಚಿತ ತರಬೇತಿ ಹಮ್ಮಿಕೊಂಡಿದ್ದು ಕಲಘಟಗಿ ತಾಲೂಕಿನ ಯುವಕ ಯುವತಿಯರು ಇದರ ಪ್ರಯೋಜನ ತೆಗೆದುಕೊಳ್ಳಬೇಕೆಂದು ಇಂದು ಪತ್ರಿಕಾ ಗೋಷ್ಠಿಯಲ್ಲಿ ಶಂಕರ್ ಹೂದ್ದಾರ ರವರು ತಿಳಿಸಿದರು.
ವರದಿ:ಉದಯ ಗೌಡರ
Kshetra Samachara
02/10/2022 02:58 pm