ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಸಿಇಟಿ'ಯಲ್ಲಿ ಉತ್ತಮ ಸಾಧನೆಗೈದ ಕೆ .ಎಚ್ ಪಾಟೀಲ್ ಕಾಲೇಜಿನ ವಿದ್ಯಾರ್ಥಿಗಳು

ಹುಬ್ಬಳ್ಳಿ: ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ)ಯಲ್ಲಿ ನಗರದ ವಿದ್ಯಾನಗರ ದಲ್ಲಿ ಇರುವ ಕೆ ಎಚ್ ಪಾಟೀಲ್ ಪಿಯು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ಅನನ್ಯ ಕರ್ಪೂರ ಬಿ.ಎನ್.ವೈ.ಎಸ್ ವಿಭಾಗದಲ್ಲಿ ರಾಜ್ಯಕ್ಕೆ 89 ನೇ ರ್‍ಯಾಂಕ್, ಅಗ್ರಿಕಲ್ಚರಲ್ ವಿಭಾಗದಲ್ಲಿ ರಾಜ್ಯಕ್ಕೆ 109ನೇ ರ್‍ಯಾಂಕ್, ವೇಟನರಿ ವಿಭಾಗದಲ್ಲಿ ರಾಜ್ಯಕ್ಕೆ 144 ನೇ ರ್‍ಯಾಂಕ್, ಬಿ & ಡಿ ಫಾರ್ಮ್ ವಿಭಾಗದಲ್ಲಿ ರಾಜ್ಯಕ್ಕೆ 243 ನೇ ರ್‍ಯಾಂಕ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 756 ನೇ ರ್‍ಯಾಂಕ್, ಪಡೆದಿದ್ದಾರೆ. ಜತೆಗೆ ಮುರ್ಗಯ್ಯ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 7542 ನೇ ರ್‍ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರನ್ನು ಪ್ರಾರ್ಥನಾ ಎಜುಕೇಶನ್ ಸೊಸೈಟಿ, ವೇಮನ ವಿದ್ಯಾವರ್ಧಕ ಸಂಘ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/08/2022 02:02 pm

Cinque Terre

10.62 K

Cinque Terre

1

ಸಂಬಂಧಿತ ಸುದ್ದಿ