ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವೈಭವದಿಂದ ನೆರವೇರಿದ ಪಂಚಗೃಹ ಹಿರೇಮಠದ ಸಿದ್ದೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ

ನವಲಗುಂದ: ಶ್ರಾವಣಮಾಸದ ನಿಮಿತ್ತ ನವಲಗುಂದ ಪಟ್ಟಣದಲ್ಲಿನ ಸಿದ್ಧಾಪೂರ ಓಣಿಯ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪಂಚಗೃಹ ಹಿರೇಮಠದ ಸಿದ್ದೇಶ್ವರಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅತೀ ಅದ್ದೂರಿಯಿಂದ ಜರುಗಿತು.

ಈ ಅಡ್ಡಪಲ್ಲಕ್ಕಿ ಮೆರವಣಿಗೆಯು ಪೂರ್ಣಕುಂಭಮೇಳ ದೊಂದಿಗೆ ಸುಮಂಗಲೆಯರು ಆರತಿ ಹಿಡಿದು ಎತ್ತಿನ ಮೆರವಣಿಗೆ ಹಾಗೂ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜರುಗಿತು. ಅದರೊಂದಿಗೆ ಅನ್ನಸಂತರ್ಪಣೆ ಕೂಡ ನೆರವೇರಿತು.

ಈ ಭವ್ಯ ಮೆರವಣಿಗೆಯಲ್ಲಿ ನವಲಗುಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿ ತನು,ಮನ, ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಗುರು ಕೃಪೆಗೆ ಪಾತ್ರರಾದರು.

Edited By : Manjunath H D
Kshetra Samachara

Kshetra Samachara

24/08/2022 10:09 pm

Cinque Terre

15.42 K

Cinque Terre

0

ಸಂಬಂಧಿತ ಸುದ್ದಿ