ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನೂತನ ಸಿಪಿಐ ದೃವರಾಜ್ ಬಿ ಪಾಟೀಲರಿಗೆ ಸನ್ಮಾನ

ನವಲಗುಂದ : ನವಲಗುಂದ ಪಟ್ಟಣದ ಜನ ಸ್ನೇಹಿ ಪೊಲೀಸ್ ಠಾಣೆಗೆ ನೂತನವಾಗಿ ಕರ್ತವ್ಯಕ್ಕೆ ಆಗಮಿಸಿದ ಸಿಪಿಐ ದೃವರಾಜ್ ಬಿ ಪಾಟೀಲ ಅವರನ್ನು ಕರುನಾಡು ವಿಜಯಸೇನೆ ವತಿಯಿಂದ ಸನ್ಮಾನಿಸಿ, ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಶಿವು ಕಂಬಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಕುಮಾರ ಲಕಮ್ಮಣ್ಣವರ, ನವಲಗುಂದ ತಾಲೂಕು ಅಧ್ಯಕ್ಷರಾದ ಅರುಣಕುಮಾರ್ ಸುನಗಾರ, ತಾಲೂಕು ಗೌರವಧ್ಯಕ್ಷರಾದ ಮುತ್ತಣ್ಣ ದೊಡಮನಿ, ತಾಲೂಕು ಯುವ ಘಟಕ ಅಧ್ಯಕ್ಷರಾದ ಪ್ರಕಾಶ್ ಗೊಂದಳೆ, ನಗರ ಘಟಕ ಅಧ್ಯಕ್ಷರಾದ ನಾಗು ಕಾತ್ರಾಳ್ ಹಾಗೂ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಗುರು ಸುಣಗಾರ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/07/2022 10:26 am

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ