ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೆಡಿಎಸ್ಎಸ್ ವತಿಯಿಂದ ಪಿಎಸ್ಐಗೆ ಸನ್ಮಾನ

ನವಲಗುಂದ : ನವಲಗುಂದ ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆಗೆ ನೂತನವಾಗಿ ಪಿಎಸ್ಐ ಯಾಗಿ ಆಗಮಿಸಿದ ನವೀನ ಜಕ್ಕಲಿ ಅವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ನವಲಗುಂದ ತಾಲೂಕು ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಜಿಲ್ಲಾ ಸಂಘಟನೆ ಸಂಚಾಲಕ ಮಾದೇವ ಬಾಗೂರು, ಸಂಘಟನೆ ಸಂಚಾಲಕರು ರವಿ ಹುನಶಿಮರದ, ಹಣಮಂತ ಮಾದರ, ಪುರಸಭೆ ಸದ್ಯಸರು ಮಾಂತೇಶ ಭೋವಿ, ರವಿ ಬೆಂಡಿಗೇರಿ, ಹಿರಿಯರಾದ ನಾಗಾಲಿಂಗಪ್ಪ ದೊಡಮನಿ, ಕರವೇ ವಿಕ್ರಂ ಕುರಿ, ಭೀಮ್ ಆರ್ಮಿ ರಮೇಶ್ ಮಲ್ಲದಾಸರ್, ಸಂಘಟನೆ ಪದಾಧಿಕಾರಿಗಳಾದ ಶರಣಪ್ಪ ಮಾದರ, ಬಸವರಾಜ್ ಕೆಳಗೇರಿ, ಶಂಭುಲಿಂಗ ಸಿದ್ದಾಪುರ, ಚೇತನ್ ಬೆಂಡಿಗೇರಿ ಇದ್ದರು.

Edited By : PublicNext Desk
Kshetra Samachara

Kshetra Samachara

18/07/2022 12:12 pm

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ