ಹುಬ್ಬಳ್ಳಿ: ಇಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ರಾಣಿ ಚನ್ನಮ್ಮ ವಿಜಯೋತ್ಸವದ ಅಂಗವಾಗಿ, ಹುಬ್ಬಳ್ಳಿಯಲ್ಲಿ ರಾಣಿ ಚನ್ನಮ್ಮ ಪುತ್ಥಳಿಗೆ ಹುಬ್ಬಳ್ಳಿಯ ಜನರು ಮಾಲಾರ್ಪಣೆ ಮಾಡಿ, ಕನ್ನಡ ಬಾವುಟವನ್ನು ಹಾರಿಸಿ, ನಂತರ ಯುವಕರು ಬೈಕ್ ರ‌್ಯಾಲಿ ಮಾಡುವುದರ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು.
Kshetra Samachara
23/10/2021 12:24 pm