ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಯೋಗ ತಂಡದ ವತಿಯಿಂದ ಪಾದಯಾತ್ರೆ

ಧಾರವಾಡ : ಮಂಜುನಾಥ ಹೂಗಾರ ಅವರ ಯೋಗ ತಂಡದ ವತಿಯಿಂದ ಶನಿವಾರ ಲೋಕ ಕಲ್ಯಾಣಾರ್ಥವಾಗಿ ಧಾರವಾಡದಿಂದ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಡರ ಮಠದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ವಿಶ್ವನಾಥ ಅಮರಶೆಟ್ಟಿ, ಮಲ್ಲಣ್ಣ ಹರಿಯಾಪುರ, ಗಂಗಾಧರ ಸವದತ್ತಿ, ಗೀತಾ ಅಮರಶೆಟ್ಟಿ, ಪ್ರೀಯಾ ಅಂಗಡಿ ಹಾಗೂ ಯೋಗದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

04/09/2021 07:19 pm

Cinque Terre

122.52 K

Cinque Terre

0

ಸಂಬಂಧಿತ ಸುದ್ದಿ