ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬೇಡ್ತಿ ತಟನಿವಾಸ ಶ್ರೀಕೃಷ್ಣನಿಗೆ ಬೆಣ್ಣೆ ಅಲಂಕಾರ

ಕಲಘಟಗಿ: ಮಾಚಾಪುರ ಗ್ರಾಮದ ಸುಕ್ಷೇತ್ರ ಬೇಡ್ತಿ ತಟನಿವಾಸ ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ

ವಿಶೇಷ ಪೂಜೆ ಹಾಗೂ ಬೆಣ್ಣೆ ಅಲಂಕಾರ‌ ನೆರವೇರಿಸಲಾಯಿತು.ಬೆಳಿಗ್ಗೆ ಶ್ರೀಕೃಷ್ಣನಿಗೆ ವಿಶೇಷ ಅಭಿಷೇಕ,ಪೂಜೆ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿತು. ಭಕ್ತರು ಭಕ್ತಿ ಸಮರ್ಪಿಸಿ ಕೃತಾರ್ಥರಾದರು.

Edited By : Nirmala Aralikatti
Kshetra Samachara

Kshetra Samachara

30/08/2021 12:36 pm

Cinque Terre

10.08 K

Cinque Terre

0

ಸಂಬಂಧಿತ ಸುದ್ದಿ