ಹುಬ್ಬಳ್ಳಿ- ದೇಶ ಸೇವೆ ಸಲ್ಲಿಸಿ ತಮ್ಮ ಸ್ವಗ್ರಾಮಕ್ಕೆ ಮರಳಿದ ಹುಬ್ಬಳ್ಳಿ ತಾಲ್ಲೂಕಿನ ದೇವರಗುಡಿಹಾಳ ರೋಡ ಗಂಗಿವಾಳ ಗ್ರಾಮದ ಸೈನಿಕರಾದ ಮಂಜುನಾಥಗೌಡ, ಬೈರನಗೌಡ ಶೆಟ್ಟನಗೌಡ್ರು ಮತ್ತು ಮಾಂತೇಶ್ ದಿವಾನದ ದೇಶ ಸೇವೆ ಸಲ್ಲಿಸಿದ ಯೋಧರಿಗೆ ರಾಘವೇಂದ್ರ ಸದಾವರ್ತಿ ಜ್ಞಾನ ಸಂಕಲ್ಪ ಕಾನ್ವೆಂಟ್ ಶಾಲೆ ಸಂಸ್ಥಾಪಕರು ಮತ್ತು ರಾಯನಾಳ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮದ ಗುರುಹಿರಿಯರು ಸೇರಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.....
Kshetra Samachara
28/02/2021 10:58 am