ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬನ್ನಿ..ಹುಬ್ಬಳ್ಳಿಯ ವಿಶಿಷ್ಟ ಪ್ರತಿಭೆಗಳನ್ನು ಇಲ್ಲಿ ಭೇಟಿಯಾಗಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಅಗಾಧ ಪ್ರತಿಭೆಗಳಿವೆ. ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದು ಕೀರ್ತಿ ತಂದಿದ್ದಾರೆ. ಸಿನಿಮಾ, ಕ್ರೀಡೆ, ಯೋಗ, ಸಂಗೀತ, ನೃತ್ಯ, ಶಿಕ್ಷಣ, ತಂತ್ರಜ್ಞಾನ ಹಾಗೂ ಇನ್ನೂ ಹಲವು ಕ್ಷೇತ್ರಗಳಲ್ಲಿ ಜಗಮೆಚ್ಚುವ ಸಾಧನೆ ಮಾಡಿದ ಹಲವಾರು ಸಾಧಕರನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಪರಿಚಯಿಸಲಾಗುತ್ತಿದೆ.

ಇದೇ ಫೆಬ್ರುವರಿ 27 ಹಾಗೂ 28ರಂದು ನಡೆಯಲಿರುವ ಈ ವರ್ಚುವಲ್ ಕಾರ್ಯಕ್ರಮವನ್ನು ನೀವೆಲ್ಲ ವೀಕ್ಷಿಸಿಬಹುದು. 'ಟೈ ಹುಬ್ಬಳ್ಳಿ' ಹಾಗೂ 'ಪಬ್ಲಿಕ್ ನೆಕ್ಸ್ಟ್' ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಧಕರ ಸಾಧನೆಯ ಹಾದಿಯ ಬಗ್ಗೆ ತಿಳಿಯಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಕೆಳಗಿನ ಲಿಂಕ್ ಒತ್ತಿ ನೋಂದಣಿ ಮಾಡಿಕೊಳ್ಳಿ.

https://tieconhubli.org

ಹೆಚ್ಚಿನ ಮಾಹಿತಿಗಾಗಿ- 99019 36859

Edited By : Manjunath H D
Kshetra Samachara

Kshetra Samachara

26/02/2021 12:50 pm

Cinque Terre

31.56 K

Cinque Terre

0

ಸಂಬಂಧಿತ ಸುದ್ದಿ