ಕಲಘಟಗಿ:ಪಟ್ಟಣದ ತಹಶಿಲ್ದಾರರ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿಯ 393 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಶಾಸಕ ನಿಂಬಣ್ಣವರ ಛತ್ರಪತಿ ಶಿವಾಜಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ತಹಶಿಲ್ದಾರರ ಅಶೋಕ ಶಿಗ್ಗಾವಿ, ಉಪತಹಶೀಲ್ದಾರ ಬಸವರಾಜ ಅಂಗಡಿ ಹಾಗೂ ಸಮಾಜದ ಗಣ್ಯರು,ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
19/02/2021 07:22 pm