ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆಂಟ್ಸ್‌ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್ ಪರಿವಾರದ ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ: ಜೆಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್ ಪರಿವಾರದ 2021/22ರ ಸಾಲಿನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.

ಎರಡನೇ ಬಾರಿಗೆ ಅಧ್ಯಕ್ಷರಾಗಿ ಶಾಂತಣ್ಣ ವಾಯ್ ಕಡಿವಾಲ್, ಉಪಾಧ್ಯಕ್ಷರಾಗಿ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಆರ್. ಶೆಟ್ಟಿ ಹಾಗೂ ಸಿ.ಆರ್. ದಾವಲಗಿ , ಕಾರ್ಯದರ್ಶಿ ಸಂದೀಪ್ ಬೂದಿಹಾಳ, ಖಜಾಂಚಿ ಡಾ.ಎಚ್.ವಿ.ಬೆಳಗಲಿ ಆಯ್ಕೆಯಾಗಿದರು.

ರಾಜ್ಯದ ಜಿಡಬ್ಲ್ಯೂಎಫ್ ಘಟಕ 6 ಉಪಾಧ್ಯಕ್ಷ ವಿ. ಜಿ. ಪಾಟೀಲ್ ಮತ್ತು ಪ್ಲಾನಿಂಗ್ ರಿಪೋರ್ಟ್ ಅಧ್ಯಕ್ಷ ಬಿ.ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು. ಅಲ್ಲದೇ ಉಳಿದ ಕಮೀಟಿಗೆ ಎಲ್ಲರ ಸದಸ್ಯರನ್ನು ಶಿಫಾರಸು ಮಾಡಲಾಯಿತು ಹಾಗೂ ಬರುವ ದಿನದಲ್ಲಿ ಅಧಿಕಾರ ಸ್ವೀಕರಿಸುವ ಸಮಾರಂಭವನ್ನು ಏರ್ಪಡಿಸಲು ತೀರ್ಮಾನಿಸಲಾಯಿತು.

Edited By : Vijay Kumar
Kshetra Samachara

Kshetra Samachara

18/02/2021 08:34 am

Cinque Terre

7.47 K

Cinque Terre

0

ಸಂಬಂಧಿತ ಸುದ್ದಿ