ಕಲಘಟಗಿ:ಪಟ್ಟಣದ ಬೆಂಡಿಗೇರಿ ಓಣಿಯಲ್ಲಿ ದಿಂಡಿ ಸೋಹಳಾದ ಅಂಗವಾಗಿ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ 9ನೇ ವರ್ಷದ ದಿಂಡಿ ಸೋಹಳಾ,ನಾಮಜಪ,ಪ್ರವಚನ,ಹರಿಪಾಠ ಹಾಗೂ ಸೋಹಳಾ ನಗರ ಪ್ರದಕ್ಷಿಣೆ,ಕೀರ್ತನ ನೆರವೇರಿಸಲಾಯಿತು.
Kshetra Samachara
22/01/2021 03:42 pm