ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜಾತ್ರೆಯ ಸಡಗರದಲ್ಲಿ ಮಿಂದೆದ್ದ ನವಲಗುಂದದ ಜನರು

ನವಲಗುಂದ : ಮಕರ ಸಂಕ್ರಾಂತಿಯ ಜಾತ್ರೆ ನಿಮಿತ್ತ ನವಲಗುಂದ ಪಟ್ಟಣದ ಕೂಡಲಸಂಗಮ ದೇವಸ್ಥಾನಕ್ಕೆ ಆಗಮಿಸಿದ ಜನರಲ್ಲಿ ಜಾತ್ರೆಯ ಸಡಗರ ಸಂಭ್ರಮ ಜೋರಾಗಿಯೇ ಇತ್ತು.

ಪ್ರತಿ ವರ್ಷದಂತೆ ನಡೆಯುತ್ತಿದ್ದ ಜಾತ್ರೆ ಈ ಬಾರಿ ಕೊರೋನಾ ಹಾವಳಿಯಿಂದ ಸ್ವಲ್ಪ ಕಳೆಗುಂದಿದ್ದರೂ ಜನರ ಸಂಭ್ರಮಕ್ಕೇನೂ ಕಡಿಮೆ ಇರಲಿಲ್ಲ, ಮನೆಯಿಂದ ಅಡುಗೆ ಕಟ್ಟಿಕೊಂಡು ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳ ಸಂಗಮದ ಸ್ಥಳದಲ್ಲಿ ಉಂಡು, ನೀರಿನಲ್ಲಿ ಈಜಿ ಸಂತಸ ಪಟ್ಟರು.

Edited By : Manjunath H D
Kshetra Samachara

Kshetra Samachara

14/01/2021 07:35 pm

Cinque Terre

32.3 K

Cinque Terre

1

ಸಂಬಂಧಿತ ಸುದ್ದಿ