ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂದು ಸಂಜೆ 5 ಗಂಟೆಗೆ ನಾಟಕೋತ್ಸವ

ಹುಬ್ಬಳ್ಳಿ: ಚಿರಸ್ಥಾಯಿ ಗುರು ಪುಟ್ಟರಾಜ (ಭಕ್ತಿ ನಾಟಕ) ಮತ್ತು ಯಮರಾಜನ ಆಸ್ಥಾನದಲ್ಲಿ (ಹಾಸ್ಯ ನಾಟಕ) ನಾಟಕ ಪ್ರದರ್ಶನ

ಆಯೋಜನೆ: ಶ್ರೀ ಬನಶಂಖರಿ ಕೃಪಾ ಪೋಷಿತ ನಾಟ್ಯ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ

ಉದ್ಘಾಟನೆ: ಬಿಜೆಪಿ ಮುಖಂಡ ಡಾ. ಪಾಂಡುರಂಗ ಪಾಟೀಲ

ಅಧ್ಯಕ್ಷತೆ: ಉತ್ತರ ಕರ್ನಾಟಕ ಕಲಾವಿದರ ಸಂಘದ ಅಧ್ಯಕ್ಷ ಡಾ. ಗೋವಿಂದ ಮಣ್ಣೂರ

ಇಂದು ಸಂಜೆ 5 ಗಂಟೆಗೆ ಸ್ಥಳ: ಸವಾಯಿ ಗಂಧರ್ವ ಕಲಾಮಂದಿರ, ದೇಶಪಾಂಡೆ ನಗರ, ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

27/12/2020 09:37 am

Cinque Terre

17.63 K

Cinque Terre

0

ಸಂಬಂಧಿತ ಸುದ್ದಿ