ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮಾಲಾಧಾರಿಗಳಿಂದ ಬೃಹತ್ ಪಾದಯಾತ್ರೆ ಮೆರವಣಿಗೆ

ನವಲಗುಂದ : ಪ್ರತಿ ವರ್ಷದಂತೆ ಈ ವರ್ಷವೂ ಸಹ ಎಂಟನೂರ ಇಪ್ಪತ್ತು ಹನುಮಮಾಲಾಧಾರಿಗಳು ಕಳೆದ ಇಪ್ಪತ್ತೊಂದು ದಿನಗಳಿಂದ ಮಾಲೆಯನ್ನು ಧರಿಸಿ ಪೂಜೆ ಸಲ್ಲಿಸಿ ಇಂದು ಮೆರವಣಿಗೆ ಮೂಲಕ ಜೋಡಾ ಆಂಜನೇಯ ದೇವಸ್ಥಾನದಲ್ಲಿ ಮಾಲಾವಿಸರ್ಜನೆ ಮಾಡಿದರು.

ಇನ್ನು ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೆರವಣಿಗೆ ಮೂಲಕ ಪಟ್ಟಣದಿಂದ ಹತ್ತು ಕಿಲೋಮೀಟರ್ ದೂರದ ತಾಲೂಕಿನ ಕಾಲವಾಡ ಗ್ರಾಮದ ಜೋಡಾ ಆಂಜನೇಯ ದೇವಸ್ಥಾನಕ್ಕೆ ತೆರಳಿ ಮಾಲಾ ವಿಸರ್ಜನೆ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

26/12/2020 05:41 pm

Cinque Terre

21.12 K

Cinque Terre

0

ಸಂಬಂಧಿತ ಸುದ್ದಿ