ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಯ್ಯಪ್ಪಸ್ವಾಮಿಗೆ ಮಾಲಾಧಾರಿಗಳಿಂದ ವಿಶೇಷ ಪೂಜೆ

ಕುಂದಗೋಳ : ಪಟ್ಟಣದ ಮಾನಪ್ಪನ ಪ್ಲಾಟಿನ್ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಮಣಿಕಂಠನಿಗೆ ಹದಿನೆಂಟು ಮೆಟ್ಟಿಲುಗಳು ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

50ಕ್ಕೂ ಹೆಚ್ಚು ಕುಂದಗೋಳ ಪಟ್ಟಣದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಟೆಗೂ ಅಧಿಕ ಕಾಲ ದೇವರ ಸ್ತುತಿ ಪ್ರಾರ್ಥನೆ ಅಭಿಷೇಕ ನಡೆಸಿದರು.

ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಸಕಲ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತು. ಪೂಜೆ ಸಮರ್ಪಿಸಿದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶಬರಿಮಲೈ ಯಾತ್ರೆ ಕೈಗೊಂಡರು.

Edited By : Manjunath H D
Kshetra Samachara

Kshetra Samachara

08/01/2021 11:54 am

Cinque Terre

27.47 K

Cinque Terre

0

ಸಂಬಂಧಿತ ಸುದ್ದಿ