ಸಮಸ್ತ ಕರುನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು
ಕತ್ತಲು ಕರಗುವಂತೆ ಕಷ್ಟ ಕರಗಲಿ, ದೀಪದ ಬೆಳಕಿನಂತೆ ಎಲ್ಲರ ಜೀವನದಲ್ಲಿ ಸಂತೋಷ ಮೂಡಿ ಬರಲಿ, ಜೀವನ ಆನಂದವಾಗಿರಲಿ.. ಇಡೀ ಜಗತ್ತು ಕೊರೊನಾ ಎಂಬ ವಿಷ ಕಂಟಕದಿಂದ ಪಾರಾಗಿ ಇಡೀ ವಿಶ್ವದ ಜನತೆ ಸುಖ, ಸಮೃದ್ಧಿಯೊಂದಿಗೆ ಬಾಳುವಂತಾಗಲಿ.
ಶುಭ ಕೋರುವವರು:
ತಾನಾಜಿ ಬಾಹು ಜಾಧವ, ಅಂಕಿತ ಬಾಹು ಗುಳೆ, ಅಖಿಲ ಭಾರತ ಟೈಗರ್ ಗ್ರೂಪ್ ಅಧ್ಯಕ್ಷರು ಹಾಗೂ ಸಂಜು, ದೀಪು ಪಟದಾರಿ, ಟೈಗರ್ ಗ್ರೂಪ್ ಕರ್ನಾಟಕ ರಾಜ್ಯ ಅಧ್ಯಕ್ಷರು.
Kshetra Samachara
15/11/2020 12:33 pm