ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶ್ರೀ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ನವಲಗುಂದ : ತಾಲೂಕಾ ಆಡಳಿತ ಹಾಗೂ ನವಲಗುಂದ ವಿಶ್ವಕರ್ಮ ಸಮಾಜದ ವತಿಯಿಂದ ಶನಿವಾರ ಪಟ್ಟಣದ ತಾಲೂಕಾ ಕಾರ್ಯಲಯದಲ್ಲಿ ಶ್ರೀ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಇನ್ನು ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಉಪ ತಹಶೀಲ್ದಾರ್ ಹೊಕ್ರಾನಿ, ಪುರಸಭೆಯ ಸರ್ವ ಸದಸ್ಯರು, ತಾಲೂಕಾ ಸಿಬ್ಬಂದಿ ವರ್ಗ ಹಾಗೂ ವಿಶ್ವಕರ್ಮ ಸಮಾಜದ ನರಸಪ್ಪ ಬಡಿಗೇರ, ಪಂಚಪ್ಪ ಬಡಿಗೇರ, ಮನೋಹರ ಮಾನನ್ನವರ, ದೇವೇಂದ್ರಪ್ಪ ಬಾಡಿಗೆರೆ ಸೇರಿದಂತೆ ಹಲವು ಗಣ್ಯರು, ಹಿರಿಯರು ಇದ್ದರು.

Edited By : PublicNext Desk
Kshetra Samachara

Kshetra Samachara

01/01/2022 03:31 pm

Cinque Terre

5.48 K

Cinque Terre

0

ಸಂಬಂಧಿತ ಸುದ್ದಿ