ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗವಿಮಠದ ಬಸವಲಿಂಗ ಸ್ವಾಮಿಜಿಗಳ ಜನ್ಮ ದಿನದ ಅಂಗವಾಗಿ ಸನ್ಮಾನ

ನವಲಗುಂದ: ಪಟ್ಟಣದ ಗವಿಮಠದ ಬಸವಲಿಂಗ ಮಹಾ ಸ್ವಾಮೀಜಿಗಳ 53ನೇ ವರ್ಷದ ಜನ್ಮ ದಿನದ ಅಂಗವಾಗಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗವಿಮಠದ ವಾರ್ಡಿನ ಪುರಸಭೆ ಸದಸ್ಯ ಶರಣಪ್ಪ ಹಕ್ಕರಕಿ ಹಾಗೂ ಗುರುಹಿರಿಯರು ಮತ್ತು ಯುವಕ ಮಿತ್ರ ಬಳಗ ವತಿಯಿಂದ ಗೌರವನಮನ ಸಲ್ಲಿಸಲಾಯಿತು.

Edited By : PublicNext Desk
Kshetra Samachara

Kshetra Samachara

10/11/2021 10:01 pm

Cinque Terre

5.5 K

Cinque Terre

0

ಸಂಬಂಧಿತ ಸುದ್ದಿ