ನವಲಗುಂದ : ಶನಿವಾರ ಶ್ರೀ ಲಾಲಗುಡಿ ಮಾರುತಿ ದೇವಸ್ಥಾನದ ಜೀರ್ಣೋದ್ದಾರ ಕಟ್ಟಡದ ಕಾಮಗಾರಿಗೆ ಮಣಕವಾಡದ ಅನ್ನದಾನೇಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಜಿಗಳು ಕಟ್ಟಡದ ಇಟ್ಟಿಗೆಯ ಕೆಲಸದ ಪೂಜಾ ಕಾರ್ಯಕ್ರಮವನ್ನು ಇಟ್ಟಿಗೆ ಇಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಣಕವಾಡದ ಅನ್ನದಾನೇಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಜಿಗಳು ಕಾಮಗಾರಿಗೆ ಒಂದು ಲಕ್ಷ ಹಣವನ್ನು ನೀಡಿದರು. ಈ ವೇಳೆ ನಗರದ ಸಮಸ್ತ ಗುರುಹಿರಿಯರು ಯುವಕ ಮಿತ್ರರು ಉಪಸ್ಥಿತರಿದ್ದರು.
Kshetra Samachara
02/10/2021 10:40 pm