ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕಿನ ಜಿ ಬಸನಕೊಪ್ಪದಲ್ಲಿ ಮೋದಿ ಗೀತೆ,ದೇಶ ಭಕ್ತಿಗೀತೆ ರಸಮಂಜರಿ

ಕಲಘಟಗಿ:ತಾಲೂಕಿನ ಜಿ ಬಸನಕೊಪ್ಪದಲ್ಲಿ ಪ್ರಧಾನಿ ನರೇಂದ್ರ ಮೋದಿ ೭೦ ನೇ ಜನ್ಮದಿನದ ಅಂಗವಾಗಿ ಮೋದಿ ಗೀತೆ ದೇಶ ಭಕ್ತಿಗೀತೆ ರಸಮಂಜರಿಯನ್ನು ಗುರುವಾರ ರಾತ್ರಿ ಹಮ್ಮಿಕೊಳ್ಳಲಾಗಿತ್ತು.

ಮುಖಂಡರಾದ ವಜ್ರಕುಮಾರ ಗೆಳೆಯರ ಬಳಗದಿಂದ ಮೋದಿ ಜನ್ಮದಿನವನ್ನು ಪಟಾಕಿ ಸಿಡಿಸಿ,ಸಿಹಿ ಹಂಚಿ ಆಚರಿಸಲಾಯಿತು.

ನಂತರ ರಸಮಂಜರಿ ಕಾರ್ಯಕ್ರಮ ಜರುಗಿತು.ವಜ್ರಕಯಮಾರ ಮಾದನಭಾವಿ,ಭಜನಾ ಕಲಾವಿದ ಸಂತೋಷ ಮಾದನಭಾವಿ,ರವಿ ಹುಬ್ಬಳ್ಳಿ,ಬಿ ಜಿ ಪಾಟೀಲ, ಸೆಕು ಹೊಸಮನಿ,ಬಾಲು ವಾಲಿಕಾರ,ಶೀಲು ಹಂಡಿ, ಸಿದ್ರಾಮ ಸಂಪಗಂವಿ ಉಪಸ್ಥಿತರಿದ್ದರು.ಗ್ರಾಮದ ಯುವ ಮಿತ್ರರು,ಮಕ್ಕಳು ಸಂಭ್ರಮಿಸಿದರು.

Edited By : Nagesh Gaonkar
Kshetra Samachara

Kshetra Samachara

18/09/2020 09:59 am

Cinque Terre

14.95 K

Cinque Terre

0

ಸಂಬಂಧಿತ ಸುದ್ದಿ