ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ್ರತಿಭಟನೆಯ ಬಂದೂಬಸ್ತ್ ಗೆ ಆಗಮಿಸಿದ ಪೊಲೀಸಪ್ಪನಿಗೆ ಸನ್ಮಾನ ಭಾಗ್ಯ

ಕುಂದಗೋಳ : ತಾಲೂಕಿನ ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಕರ್ನಾಟಕದ ನಂಬರ್ ಒನ್ ಪೋಲೀಸ್ ಠಾಣೆಯನ್ನಾಗಿ ಗುರುತಿಸುವಂತೆ ಸೇವೆ ಗೈದ ಹಾಗೂ ಭಾರತದ ಐದನೇಯ ಅತ್ಯುತ್ತಮ ಠಾಣೆಯನ್ನಾಗಿಸಿದ ದಕ್ಷ ಪೊಲೀಸ್ ಅಧಿಕಾರಿ ಪಿಎಸ್ಐ ನವೀನ್ ಜಕ್ಲೀಯವರು ತಮ್ಮ ಕರ್ತವ್ಯವಲ್ಲದೆ ವಿವಿಧ ಸಾಮಾಜಿಕ ಸೇವೆಗಳಲ್ಲೂ ಯುವ ಜನತೆಗೆ ಮಾದರಿಯಾಗಿದ್ದಾರೆ.

ಈ ಕಾರಣ ಕುಂದಗೋಳ ಭಾಗದಲ್ಲಿ ನವೀನ್ ಜಕ್ಲಿಯವರಿಗೆ ಅಪಾರ ಅಭಿಮಾನಿ ಬಳಗವಿದ್ದು ಅದರಲ್ಲಿ ಯುವಕರೇ ಅಪಾರ ಇಂದು ಕುಂದಗೋಳ ಪಟ್ಟಣಕ್ಕೆ ಕರ್ನಾಟಕ ಬಂದ್ ಹಾಗೂ ವಿವಿಧ ಪ್ರತಿಭಟನೆಗೆ ಬಂದೂಬಸ್ತ್ ಗೆ ಆಗಮಿಸಿದ ನವೀನ್ ಜಕ್ಲಿ ಅವರನ್ನು ಜನ್ಮದಿನದ ಅಂಗವಾಗಿ ಆತ್ಮೀಯವಾಗಿ ಬರಮಾಡಿದ ಚನ್ನು ವೀರಾಪುರ ಹಾಗೂ ಆತನ ಸ್ನೇಹಿತರು ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

Edited By : Nagesh Gaonkar
Kshetra Samachara

Kshetra Samachara

28/09/2020 07:49 pm

Cinque Terre

11.32 K

Cinque Terre

1

ಸಂಬಂಧಿತ ಸುದ್ದಿ