ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವೀರ ಯೋಧರ ತಾಯಂದಿರಿಗೆ ಸನ್ಮಾನ

ನವಲಗುಂದ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನವಲಗುಂದ ತಾಲ್ಲೂಕಿನ ನಾಗನೂರ ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆ ವತಿಯಿಂದ ವೀರ ಯೋಧರ ತಾಯಂದಿರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪುಷ್ಪಾ ಎಂ ಹಿರೇಮಠ, ಗುಡಿಸಾಗರ ಗ್ರಾ.ಪಂ ಅಧ್ಯಕ್ಷರಾದ ರುಖೀಯಾ ಬೇಗಂ, ನಾಗನೂರ ಗ್ರಾ.ಪಂ ಸದಸ್ಯರಾದ ಶಿವಾನಂದ ಹೋಳೆಯಣ್ಣವರ ಹಾಗೂ ಶಾಲೆಯ ಶಿಕ್ಷಕಿಯರಾದ ಉಮಾ ಕೊರದ್ಯಾನಮಠ, ಕಾವ್ಯಾ ನಿಂಬಾಳ ಹಾಗೂ ಇತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/03/2022 08:01 pm

Cinque Terre

12.02 K

Cinque Terre

0

ಸಂಬಂಧಿತ ಸುದ್ದಿ