ನಮ್ಮ ನಿಮ್ಮ ನಡುವೆ ಇರೋ ನಮ್ಮೂರಿನ ವಿಶೇಷ ಮಕ್ಕಳಲ್ಲಿ ಅಗಾಧ ಟ್ಯಾಲೆಂಟ್ ಇದೆ. ಇವರಲ್ಲಿರೋ ಹಾಡುಗಾರಿಕೆ, ಸಿನಿಮಾ ಡೈಲಾಗ್ ಹೇಳುವ ಪರಿ ಕೂಡ ವಿಶೇಷವಾಗಿಯೇ ಇದೆ. ಅದನ್ನ ನಿಮ್ಮ PublicNext ಮೂಲಕ ಪ್ರದರ್ಶಿಸಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಬನ್ನಿ ನೋಡೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2022 09:40 pm