ಅದು ಮುಸಂಜೆಯ ಗೋಲ್ಡನ್ ಟೈಮ್. ಆಗ ವಿಶೇಷ ಮಕ್ಕಳ ಶಾಲೆ ಹುಡುಗರೆಲ್ಲ ಆಟವಾಡಲು ರೆಡಿ ಆಗಿದ್ದರು. ಸದ್ದು ಮಾಡುವ ಕ್ರಿಕೆಟ್ ಬಾಲ್. ಫುಟ್ ಬಾಲ್ ಹೀಗೆ ಎಲ್ಲ ತೆಗೆದುಕೊಂಡು ಶಾಲೆ ಆವರಣಕ್ಕೆ ಇಳಿದೇ ಬಿಟ್ಟರು. ಮಕ್ಕಳ ಆಟ-ಹಾಡುಗಾರಿಕೆ-ಡೈಲಾಗ್ ಡಿಲೇವರಿ ಎಲ್ಲವೂ ಇಲ್ಲಿ ಆಗ ಅನಾವರಣಗೊಂಡಿತು. ಈ ವಿಶೇಷ ಖುಷಿಯ ಸಮಯದಲ್ಲಿಯೇ PublicNext ಸರಳವಾಗಿಯೇ ಹೊಸ ವರ್ಷ ಆಚರಿಸಿತು. ಬನ್ನಿ,ತೋರಿಸ್ತೀವಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2022 09:03 pm