ಹುಬ್ಬಳ್ಳಿ- ಹೈದರಾಬಾದ್ ತೆಲಂಗಾಣದಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ, ವೀ ಕೇರ್ ಹುಬ್ಬಳ್ಳಿ ಯುವಕರ ತಂಡದಿಂದ ಹಳೇ ಹುಬ್ಬಳ್ಳಿಯ ಸರ್ಕಲ್ ಬಳಿ ಮೇಣದ ಬತ್ತಿ ಹಚ್ಚುವುದರ ಮೂಲಕ ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ಶೇಕರಯ್ಯ ಮಠಪತಿ, ನಿಖಿಲ್ ಹಂಜಗಿ, ಕಾರ್ತಿಕ್ ಕಾಂತಿಗೋಡ್, ಕಿರಣ್ ಕೊಪ್ಪದ್, ಗುರು ಉಂಕಿ, ಪ್ರದೀಪ್, ದಯಾನಂದ್, ವಿನಾಯಕ್, ಯುವ ಮುಖಂಡರು ಹಾಗು ಉಪಸ್ಥಿತರಿದ್ದರು.
Kshetra Samachara
14/09/2021 09:03 am