ಹುಬ್ಬಳ್ಳಿ : ಪಬ್ಲಿಕ್ ನೆಕ್ಸ್ಟ್ ಆಯೋಜಿಸಿದ್ದ ವಿಶಿಷ್ಟ ಅಲಂಕಾರದ ಗಣೋಶೋತ್ಸವ ಸ್ಪರ್ಧೇಯಲ್ಲಿ ಹುಬ್ಬಳ್ಳಿ ಉಮೇಶ ಹೊಸಮನಿ ದ್ವಿತೀಯ ಬಹುಮಾನ ಪಡೆದು ಇಂದು ಬಹುಮಾನ ಸ್ವೀಕರಿಸಿ ಸಂತಸಪಟ್ಟರು.
ಪಬ್ಲಿಕ್ ನೆಕ್ಸ್ಟ್ ಆಯೋಜಿಸಿದ್ದ ಸ್ಪರ್ಧೆ ಬಗ್ಗೆ ಮಾಹಿತಿ ಹಂಚಿಕೊಂಡ ಉಮೇಶ್ ಹೊಸಮನಿ ನಾನು ಮೊದಲ ವರ್ಷ ಈ ರೀತಿ ವಿಶಿಷ್ಟ ಅಲಂಕಾರದ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದು ಪಬ್ಲಿಕ್ ನೆಕ್ಸ್ಟ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ನನಗೆ ದ್ವಿತೀಯ ಬಹುಮಾನ ಸಿಕ್ಕಿರುವುದು ಸಂತಸ ತಂದಿದೆ ಪಬ್ಲಿಕ್ ನೆಕ್ಸ್ಟ್ ಧನ್ಯವಾದಗಳು ಎಂದಿದ್ದಾರೆ.
Kshetra Samachara
24/09/2020 03:12 pm