ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬುದ್ದ ವಂದನಾ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ಪ್ರತಿವಾರವೂ ಕೂಡ ಬುದ್ಧ ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬುದ್ಧ ಚಿಂತನೆಯನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಇದಾಗಿದೆ.
ಕಾರ್ಯಕ್ರಮದಲ್ಲಿ ಶಂಕರ್ ಬುಡ್ಡಪ್ಪನವರ್, ವೈ.ಜಿ. ಹಂಚಿನಾಳ, ಇಂದುಮತಿ.ಎಸ್. ಎಸ್., ಯಲ್ಲಪ್ಪ ಬುದ್ದಪ್ಪನವರ್, ಗಂಗಪ್ಪ ಬುದ್ದಪ್ಪನವರ್, ನಿಂಗಪ್ಪ ಬುದ್ಧಪ್ಪನವರ್ ಸೇರಿದಂತೆ ಇತರರು ಇದ್ದರು.
Kshetra Samachara
21/09/2020 10:57 am