ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನ:ಜಿ ಬಸವನಕೊಪ್ಪದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕಲಘಟಗಿ:ತಾಲೂಕಿನ ಜಿ ಬಸವನಕೊಪ್ಪ ಗ್ರಾಮದಲ್ಲಿ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ

ವಾಜಪೇಯಿ ಅವರ ಹುಟ್ಟು ಹಬ್ಬವನ್ನು ಗ್ರಾಮದಲ್ಲಿ‌ ಸ್ವಚ್ಛತೆ ಮಾಡುವ ಮೂಲಕ ವಿಶೇಷವಾಗಿ ‌ಆಚರಿಸಲಾಯಿತು.

ಗ್ರಾಮದಲ್ಲಿ ಗೋ ಪೂಜೆ‌ ಹಾಗೂ ಅಟಲ್ ಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ನಂತರ ಬಸವ ಮಂಟಪ ಮತ್ತು ಬಸ್ ನಿಲ್ದಾಣದ ಸರ್ಕಲ್ ಗಳಲ್ಲಿ‌ ವಜ್ರಕುಮಾರ ಗೆಳೆಯರ ಬಳಗ ದಿಂದ ಸ್ವಚ್ಛತೆ ಮಾಡಲಾಯಿತು.

Edited By : Nagesh Gaonkar
Kshetra Samachara

Kshetra Samachara

25/12/2020 05:59 pm

Cinque Terre

17.34 K

Cinque Terre

0

ಸಂಬಂಧಿತ ಸುದ್ದಿ