ಕಲಘಟಗಿ: ಪಟ್ಟಣದ ಅನ್ನಪೂರ್ಣ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದು ರಾಜ್ಯದ ವಿವಿಧ ಭಾಗಗಳಲ್ಲಿ ಜರುಗಿದ ಭರತನಾಟ್ಯ,ಜನಪದ,ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಅಸ್ಪ್ಯಾರ್ ಅಕಾಡೆಮಿ ಇಂಟರ್ ನ್ಯಾಷನಲ್ ಕರಾಟೆ ಕ್ಯಾಂಪ್ ನಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಮಕ್ಕಳ ಸಾಹಿತಿ ವಾಯ್ ಜಿ ಭಗವತಿ,ಪತ್ರಕರ್ತ ಮಲ್ಲಿಕಾರ್ಜುನ ಪುರದನಗೌಡರ,ರಮೇಶ ಸೋಲಾರಗೊಪ್ಪ,ರಫಿಕ್ ಸುಂಕದ,ಅನ್ನಪೂರ್ಣ ತರಬೇತಿ ಸಂಸ್ಥೆ ಅಧ್ಯಕ್ಷ ಉದಯಗೌಡ್ರ, ಉಪಾಧ್ಯಕ್ಷ ಸಹದೇವ ಹರಮಣ್ಣವರ,ಕಲ್ಲಪ್ಪ ಮಿರ್ಜಿ,ಪ್ರಭು ರಂಗಾಪುರ,ಬಿ.ಎಫ್ ಉಳಾಗಡ್ಡಿ,ಶರಣು ಬಮ್ಮಿಗಟ್ಟಿ,ರೋಹೀತ ಮಧುರಕರ ಹಾಗೂ ಪಾಲಕರು ಉಪಸ್ಥಿತರಿದ್ದರು.
Kshetra Samachara
07/12/2020 02:57 pm