ನವಲಗುಂದ: ಕರ್ನಾಟಕ ದಲಿತ ಸಂಘರ್ಷ ಸಮಿತಿ ನವಲಗುಂದ ಶಹರ ಘಟಕ ವತಿಯಿಂದ ಭಾನುವಾರ ಡಾ. ಬಿ ಆರ್ ಅಂಬೇಡ್ಕರವರ 64 ನೇ ಮಹಾ ಪರಿನಿರ್ವಹಣಾ ದಿನದ ಹಿನ್ನಲೆ ಅಂಬೇಡ್ಕರವರ ಪುತಳಿಗೆ ಮಾಲಾರ್ಪಣೆ ಮಾಡಿ, ದೀಪಗಳನ್ನು ಹಚ್ಚಿ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರು ನಿಂಗಪ್ಪ ಕೆಳಗೇರಿ, ಶಹರ ಸಂಚಾಲಕ ನಿಂಗಪ್ಪ ಜಾಡರ, ಶಹರ ಸಂಘಟನಾ ಸಂಚಾಲಕರು ಹೂವಪ್ಪ ದೊಡಮನಿ, ಶಿವರಾಜ ಕಾತರಕಿ, ಸುನಿಲ್ ನರಸಪ್ಪನವರ, ಬಸುರಾಜ ವೈದ್ಯ, ರವಿ ಹುಣಶಿಮರದ, ಕೃಷ್ಣ ಜಾಡರ, ಕೃಷ್ಣ ದೊಡಮನಿ, ವಿಜಯ ದೊಡಮನಿ ಉಪಸ್ಥಿತರಿದ್ದರು.
Kshetra Samachara
06/12/2020 10:20 am